ಕಲಬುರಗಿಗೆ ನೂತನ ಪೊಲೀಸ್ ಉಪ ಆಯುಕ್ತರಾಗಿ ಶಾಲು ನೇಮಕ
ಕಲಬುರಗಿ ನಗರ ಉಪ ಪೊಲೀಸ್ ಆಯುಕ್ತರನ್ನಾಗಿ ಶಾಲುರವರನ್ನು ರಾಜ್ಯ ಸರ್ಕಾರ ನೇಮಿಸಿದೆ. ಉತ್ತರ ಪ್ರದೇಶದ ಜೈನಾಪುರ ಮೂಲದ ಶಾಲು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಟೆಕ್ ಪದವಿ ಪಡೆದು ಕರ್ನಾಟಕ ಕೇಡರನ್ 2021 ಬ್ಯಾಚ್ನ ಇವರು ಹೊಳೆನರಸಿಪುರದಲ್ಲಿ ಎಎಸ್ಪಿ ಆಗಿ ನಂತರ ಸಿಐಡಿ ಯಲ್ಲಿ ವಿಶೇಷ ವಿಚಾರಣಾ ವಿಭಾಗದಲ್ಲಿ ಎಸ್ಪಿಆಗಿಬಡ್ತಿಹೊಂದಿದ್ದಾರೆ.