logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕೋರಾದಲ್ಲಿ ಬಸವ ಜಯಂತಿ ಆಚರಣೆ

ಕೋರಾದಲ್ಲಿ ಬಸವ ಜಯಂತಿ ಆಚರಣೆ
ಕೋರಾದಲ್ಲಿ ಬಸವೇಶ್ವರ ಪ್ರಚಾರ ಸಮಿತಿವತಿಯಿಂದ ಬಸವ ಜಯಂತಿ ಆಚರಿಸಲಾಯಿತು, ಈ ಸುಸಂದರ್ಭದಲ್ಲಿ ಹಾಜರಿದ್ದ ಗ್ರಾಮಸ್ಥರಿಗೆ ಪಾನಕ, ಕೋಸಂಬರಿ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ.ಗಂಗಾರಾಜಯ್ಯ, ನರಸಿಂಹಮೂರ್ತಿ, ನರಸಿಂಹ ರಾಜು,ಮಂಜುನಾಥ್, ಮುನಿಶಾಮಣ್ಣ, ಶ್ರೀಮತಿ.ಮಹಾದೇವಮ್ಮ, ಮಾಧ್ಯಮ ಮಿತ್ರರಾದ ಶ್ರೀ.ಸುಧಾಕರ,ಮೊದಲಾದ ಗ್ರಾಮಸ್ಥರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು.

0
859 views

Comment