ತುಮಕೂರಿನ ಚಿಕ್ಕ ರಾಯರ ಮಠದಲ್ಲಿ ಮೈಸೂರು ರಾಮಚಂದ್ರರಾವ್ ರವರಿಂದ ದೇವರನಾಮ ಸಂಕೀರ್ತನೆ ಕಾರ್ಯಕ್ರಮ
ತುಮಕೂರಿನ ಚಿಕ್ಕ ರಾಯರ ಮಠದಲ್ಲಿ ಮೈಸೂರು ರಾಮಚಂದ್ರರಾವ್ ರವರಿಂದ ದೇವರನಾಮ ಸಂಕೀರ್ತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸುಸಂದರ್ಭದಲ್ಲಿ ಸುಮಾರು 150 ಜನ ರಾಯರ ಭಕ್ತರು, ಡಾ. ಸುಧಾಕರ ಕುಟುಂಬದವರು ಭಾಗಿಯಾಗಿ ರಾಯರ ಕೃಪೆಗೆ ಪಾತ್ರರಾದರು.