logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಾಂಗ್ರೆಸ್ ಪಕ್ಷದಿಂದ ಸ್ತ್ರೀ ವಿರೋಧಿ ನೀತಿಗೆ ವ್ಯಾಪಕ ಖಂಡನೆ

ಪ್ರಧಾನಿ ನರೇಂದ್ರ ಮೋದಿ ಶೇ. 33 ಮಹಿಳಾ ಮೀಸಲಾತಿ, ಮಹಿಳೆಯರಿಗೆ ಸಮಾನ ಹಕ್ಕು ನೀಡುವ ಬಿಲ್ಲನ್ನು ಅನುಷ್ಠಾನಗೊಳಿಸುವುದಕ್ಕೆ ಬೇಡಿಕೆ ಇಟ್ಟಾಗ ಕಾಂಗ್ರೆಸ್ ಪಕ್ಷ ಸೇರಿ ಮತ್ತಿತರ ವಿರೋಧ ಪಕ್ಷಗಳು ವಿರೋಧಿಸಿ ಸ್ತ್ರೀ ವಿರೋಧಿ ನೀತಿ ಅನುಸರಿಸುವೆ ಎಂದು ಬಿಜೆಪಿ ರಾಜ್ಯ ವಕ್ತಾರೆ ಡಾ. ಸುಧಾ ಹಾಲ್ ಕಾಯಿ ಹಾಗೂ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗೌರಿ ಚಿಚ್ಕೋಟೆ ಪ್ರತ್ಯೇಕವಾಗಿ ಖಂಡಿಸಿದ್ದಾರೆ.

2
597 views

Comment