logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಗ್ರಾಮೀಣ ಪ್ರತಿಭೆ ಕೀರ್ತಿ ರವರ ದ್ವಿತೀಯ ಪಿ. ಯು. ಸಿ ಸಾಧನೆ

ಗಂಜಿಗುಂಟೆಯ ನಾಗೇಂದ್ರ ರೆಡ್ಡಿ ಮತ್ತು ಶಶಿಕಲಾ ರವರ ಸುಪುತ್ರಿ ಕೀರ್ತಿ ರವರು ದ್ವಿತೀಯ ಪಿ. ಯು. ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದಿರುತ್ತಾರೆ. ಇವರ ಸಾಧನೆಗೆ ವಿಸ್ಡಮ್ ಕಾಲೇಜಿನ ಸಿಬ್ಬಂದಿ ವರ್ಗ,ಕುಟುಂಬ ವರ್ಗ, ಹಿತೈಷಿಗಳು,ನರಸಿಂಹಪ್ಪ,
ಚಂದ್ರಮೌಳೀಶ್ವರ ದೇವಾಲಯದ ಅರ್ಚಕರು ಅಭಿನಂದಿಸಿದ್ದಾರೆ.

7
600 views

Comment