logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕರಣ್ ಎನ್ ರಾಜ್ ದ್ವಿತೀಯ ಪಿ . ಯು. ಸಿ ಯಲ್ಲಿ ಅದ್ವಿತೀಯ ಸಾಧನೆ

ದ್ವಿತೀಯ ಪಿ. ಯು. ಸಿ ಯಲ್ಲಿ ಅದ್ವಿತೀಯ ಸಾಧನೆ
ತುಮಕೂರಿನ ಶ್ರೀ. ರಾಜಣ್ಣ ಮತ್ತು ಶ್ರೀಮತಿ. ರಾಧಿಕಾ ರವರ ಪುತ್ರ ಕರಣ್ ಎನ್ ರಾಜ್ ದ್ವಿತೀಯ ಪಿ. ಯು. ಸಿ ಪಿ. ಸಿ ಎಂ. ಬಿ ಯಲ್ಲಿ 600 ಕ್ಕೆ 571 ಅಂಕಗಳನ್ನು ಪಡೆದಿರುತ್ತಾರೆ. ಇವರ ಸಾಧನೆಗೆ ಪರಿಶ್ರಮ ನೀಟ್ ಅಕಾಡೆಮಿಯ ಸಿಬ್ಬಂದಿ ವರ್ಗ, ಶ್ವೇತಾ ರವರ ಕುಟುಂಬ ವರ್ಗ, ಹಿತೈಷಿಗಳು, ಸುಧಾಕರ ರವರ ಸಂಗಡಿಗರು ಶುಭ ಹಾರೈಸಿದ್ದಾರೆ.

3
1117 views

Comment