ಮೆಹೇತಾ ಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈಶಾನ್ವಿ ಉನ್ನತ ಸಾಧನೆ
ಪ್ರತಿಷ್ಠಿತ ಮೆಹತಾ ಸಿಬಿಎಸ್‌ಸಿ ಶಾಲೆಯ 2025-26 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈಶಾನ್ವಿ ಗಿರೀಶ್ ಮಾಸಿಮಡೆ 89.4 ಪರ್ಸೆಂಟೇಜ್ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆಂದು ಸಂಸ್ಥೆಯ ಟ್ರಸ್ಟಿ, ಚಕೋರ್ ಮೆಹ್ತಾ ಹಾರೈಸಿ, ಈಶಾನ್ವಿ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಕೋರಿದ್ದಾರೆ.