ಖರ್ಗೆ ಕೋಟೆ ಕಲಬುರಗಿ ಶಿರಸಗಿ ಮಡ್ಡಿಯಲ್ಲಿ ನೀರಿಗಾಗಿ ಹಾಹಾಕಾರ ಬೋರ್ವೆಲ್ ದುರಸ್ತಿಗೆ ಪಂಚಾಯತ್ ನಿರ್ಲಕ್ಷ
ಕಳೆದ ಒಂದು ತಿಂಗಳಿಂದ ಜನರು ನೀರಿಗಾಗಿ ಹಾತೊರೆಯುತ್ತಿದ್ದು ಪಂಪ್ ಮಷೀನ್ ದುರಸ್ತಿಗೆ ಪಂಚಾಯತ್ ಅಧಿಕಾರಿಗಳು ನಿರ್ಲಕ್ಷಿಸಿದ್ದು 45 ಡಿಗ್ರಿ ಸೆಲ್ಸಿಯಸ್ಉರಿಬಿಸಿಲಿನಲ್ಲಿಪಂಚಾಯತ್ ರಾಜ್ಸ ಸಚಿವ ಪ್ರಿಯಾಂಕ್ ಖರ್ಗೆ ಕೋಟೆಯಲ್ಲಿ ಜನರು ನೀರಿಗಾಗಿ ಒದ್ದಾಡುತ್ತಿರುವುದು ಅವರ ಗಮನಕ್ಕೆ ಇಲ್ಲವೇ ಎಂದುಜನರುಪ್ರಶ್ನಿಸುತ್ತಿದ್ದಾರೆ ಸಿಇಓ ಕೂಡಲೇಸಂಬಂಧಪಟ್ಟಅಧಿಕಾರಿಗಳಿಗೆ
ಆದೇಶಿಸಬೇಕೆಂದುಜನರುಆಗ್ರಹಿಸಿದ್ದಾರೆ.