logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೇಳಗಾವಿ ವೀರಶೈವ ಜoಗಮ್ ವೇದಿಕೆ, ಬೇಳಗಾವಿ ನಗರದಲ್ಲಿ ರಾಜ್ಯ ಮಟ್ಟದ ಇಪ್ಪತ್ತೆಯೊಳ್ಳನೇ೨೭ ವೀರಶೈವ ಲಿಂಗಾಯತ ಹಾಗೂ ಜಂಗಮಸರ್ವಧರ್ಮಗಳವಧುವರರ ಮಾಹಿತಿ ಕೇಂದ್ರದವಧುವರರಬೃಹತ್ ಸಮಾವೇಶ್


ಬೇಳಗಾವಿ ವೀರಶೈವ ಜಗತ ವೇದಿಕೆ, ಬೇಳಗಾವಿ ನಗರದಲ್ಲಿ ರಾಜ್ಯ ಮಟ್ಟದ ಇಪ್ಪತ್ತೆಯೊಳ್ಳನೇ(27) ವೀರಶೈವ ಲಿಂಗಾಯತ ಹಾಗೂ ಜಂಗಮ ಸರ್ವಧರ್ಮಗಳ ವಧುವರರ ಮಾಹಿತಿ ಕೇಂದ್ರದ ವಧುವರರ ಬೃಹತ್ ಸಮಾವೇಶ ನಡೆಯಲಿದೆ.
ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ವಧು-ವರರು ಹಾಗೂ ಪಾಲಕರು ಭಾಗವಹಿಸುವ ನಿರೀಕ್ಷೆಯಿದೆ. ವಿವಾಹಕ್ಕೆ ಸಂಬಂಧಿಸಿದ ಮಾಹಿತಿಗಳ ವಿನಿಮಯ, ಪರಿಚಯ ಕಾರ್ಯಕ್ರಮ ಹಾಗೂ ಸಮಾಲೋಚನೆಗಳು ನಡೆಯಲಿವೆ.
ಆಸಕ್ತ ವಧು-ವರರು ಹಾಗೂ ಪಾಲಕರು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಲು ವಿನಂತಿಸಲಾಗಿದೆ. ಸಮಾವೇಶದ ದಿನಾಂಕ, 26/4/2026 ಶೀಘ್ರದಲ್ಲೇ.
Place:ಬೆಳಗಾಂವಿ
Reporter:ರಾಘವೇಂದ್ರ.

5
5918 views

Comment