logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ವಿಶ್ವಗುರು ಬಸವಣ್ಣನವರ 893 ನೇ ಅದ್ದೂರಿಯ ಜಯಂತೋತ್ಸವ ಆಚರಣೆ

ಕಲಬುರಗಿಯಲ್ಲಿ 893ನೆಯ ಬಸವ ಜಯಂತಿಯ ಆಚರಣೆಯನ್ನು ಅದ್ದೂರಿಯಾಗಿ ಏಪ್ರಿಲ್ 20ರಂದು ಆಚರಿಸಲಾಗುವುದು ಎಂದು ಉತ್ಸವ ಸಮಿತಿ ಅಧ್ಯಕ್ಷ ಶಾಸಕ ಬಿಆರ್ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವೀರಶೈವ ಮುಖಂಡರಾದ ಶಾಸಕ ಅಲ್ಲಂಪ್ರಭು ಪಾಟೀಲ್ ಬಿ ಜಿ ಪಾಟೀಲ್ ದೊಡ್ಡಪ್ಪಗೌಡ ಪಾಟೀಲ್ ಭೀಮಾಶಂಕರಬಿಲಗುಂದಿಇತರರಿದ್ದರು.

0
592 views

Comment