ಕಲಬುರಗಿ ನಿವಾಸಿ ಶಾಲಾ ಶಿಕ್ಷಕಿ
ಜ್ಯೋತಿ ಕೊಲೆ ಆರೋಪಿಗಳು ಫರಾರಿ
ಕಲಬುರಗಿ ನಗರದ ಆಳಂದ್ ಕಾಲೋನಿ ನಿವಾಸಿ ಜ್ಯೋತಿ ಕಪಾಲೆ ಹಿರೇಮಠ್(57) ಬೀದರ್ ಭಾಲ್ಕಿ ತಾಲೂಕಿನ ವಂದನ್ ಖೇಡ್ ಗ್ರಾಮದಲ್ಲಿ ಸರಕಾರಿ ಪ್ರಾ.ಶಾ.ಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು , ಕಮಲಾಪುರ ತಾಲೂಕಿನ ಕಲ್ಮೂಡ್ ಗ್ರಾಮದಲ್ಲಿ ದುಷ್ಕರ್ಮಿಗಳು ಕೊಲೆಗೆದ್ದು ಫರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಪೊಲೀಸರುಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.