logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕಾಳ ಸಂತೆಯಲ್ಲಿ ಮಾರಾಟ ಮಾಡುವವರಿಗೆ ಕಾದಿದೆ ಗಂಡಾಂತರ

ಸಾರ್ವಜನಿಕರ ಹಿತಾಸಕ್ತಿಯಲ್ಲಿ ಗ್ಯಾಸ್ ಸಿಲಿಂಡರ್ ನಿರಂತರ ಪೂರೈಸಲಾಗುತ್ತಿದ್ದು ಯಾವುದೇ ಅಡೆತಡೆ ಇಲ್ಲದೆ ಗ್ರಾಹಕರಿಗೆ ತಲುಪುತ್ತಿವೆ. ಯಾರು ಆತಂಕಕ್ಕೆ ಒಳಗಾಗಬಾರದು ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದು ಡೀಸೆಲ್ ಪೆಟ್ರೋಲ್ ಎಲ್ ಪಿ ಜಿ ಕಾಳ ಸಂಖ್ಯೆಯಲ್ಲಿ ಮಾರುವವರನ್ನು ಅಗತ್ಯ ಸರ್ಕುಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

5
42 views

Comment