ಬೀದರ್ ನಲ್ಲಿ ಪೊಲೀಸ್ ಧ್ವಜ ದಿನಾಚರಣೆಯ ಆಚರಣೆ
ಬೀದರ ನಗರದ ಕವಾಯತ್ತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆ ಅಮರಪ್ಪ ಶಿವಬಲ್ ನಿವೃತ್ತ ಸಿ ಪಿ ಐ ಅವರು ಗೌರವ ವಂದನೆ ಸ್ವೀಕರಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪೊಲೀಸ ಹಿರಿಯ ಅಧಿಕಾರಿಗಳು ಜನವಾಡಾ ಠಾಣೆಯ ಪಿ ಎಸ್ ಐ ಬಾಷುಮಿಯಾ ಹುಮ್ನಾಬಾದ್ ಸಂಚಾರಿ ಠಾಣೆಯ ಪಿಎಸ್ಐ ನಂದಿನಿ, ಪತ್ರಕರ್ತರು ಉಪಸ್ಥಿತರಿದ್ದರೆಂದು ಎಸ್ ಪಿ ಪ್ರದೀಪ್ ಗುಂಟಿ ತಿಳಿಸಿದ್ದಾರೆ.