logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಮಹಿಳಾ ಶಿಕ್ಷಕಿಗೆ ಡಿಡಿಪಿಐ ಬೀದರ್ ಮಾನಸಿಕ ಹಿಂಸೆ ಆರೋಪ

ಬೀದರ್ ಔರಾದ್ ತಾಲೂಕಿನ ದಾಬಕಾ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರಿ ಹೆಚ್ ಎಂ ಸುನಂದಾ ಕೇಕುಂಗೆ ಇವರಿಗೆ ಬೀದರ್ ಡಿಡಿಪಿಐ ಸಸ್ಪೆಂಡ್ ಮಾಡಿ ಆರು ತಿಂಗಳಾದರೂ ಇನ್ನೂ ಕೆಲಸಕ್ಕೆ ಸೇರಿಸಿಕೊಳ್ಳದೆ ಇದ್ದಾಗ ಕೋರ್ಟ್ ಮೊರೆ ಹೋದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರಿಗೆ ಮಾನಸಿಕ ಹಿಂಸೆ ಡಿಡಿಪಿಐ ನೀಡುತ್ತಿದ್ದಾರೆಅವರಜೀವಕ್ಕೆಅಪಾಯವಾದಲ್ಲಿ ಅವರೇ ಹೊಣೆ ಎಂದಿದ್ದಾರೆ.

1
431 views

Comment