ಹೆಲ್ಮೆಟ್ ಧರಿಸಿದವರಿಗೆ ಸಿಂಹ ಸಪ್ನ ಳಾದ ಸಂಚಾರಿ ಪಿಎಸ್ಐ ಭಾರತಿ ಧನ್ನಿ
ಕಲಬುರಗಿಯ ಖಡಕ್ ಲೇಡಿ ಸಿಂಗಂ ಎಂದೆ ಹೆಸರುವಾಸಿಯಾದ ಸಂಚಾರಿ ಪಿಎಸ್ಐ ಭಾರತಿ ಧನ್ನಿ ಹೆಲ್ಮೆಟ್ ಧರಿಸದ ಹಾಗೂ ಸಂಚಾರ ನಿಯಮ ಪಾಲಿಸದವರಿಗೆ ನಿರ್ಭೀತಿ ನಿರ್ಭಿಡೆ ಯಿಂದ ದಂಡ ವಿಧಿಸಿ ಸಂಚಾರ ನಿಯಮ ಪಾಲಿಸುವ ತಿಳುವಳಿಕೆ ಮೂಡಿಸಿ ಮುಂದಾಗುವ ಅಪಘಾತಗಳ ಬಗ್ಗೆ ಮಾಹಿತಿ ನೀಡಿ ಕಟ್ಟುನಿಟ್ಟಾಗಿ ನೀಯಮ ಪಾಲಿಸಲು ಅವರ ಭಾಷೆಯಲ್ಲಿಯೇ ತಿಳಿಸುತ್ತಾರೆ.