logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಲ್ಯಾಣ ಕರ್ನಾಟಕದ ಜನಪ್ರಿಯ ಕಥೆ ಕವನ ವಚನ ಸಾಹಿತ್ಯ ವಿಮರ್ಶಕ ಆನಂದ್

ಸಿ ಎಸ್ ಆನಂದ್ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಹತ್ತರಕಿಹಾಳನವರು ಬೀದರ್ ನ ಹುಮ್ನಾಬಾದ್ ನ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕ ರಾಗಿ ಸೇವೆ ಸಲ್ಲಿಸುತ್ತಿದ್ದು, ಕಥೆ ಕವನ ವಚನ ಸಾಹಿತ್ಯ ವಿಮರ್ಶೆ ಒಟ್ಟು ಹದಿನೈದು ಕನ್ನಡ ಹಾಗೂ ಅನೇಕ ಇಂಗ್ಲಿಷ್ ಸಂಕಲನಗಳು ಹೊರತಂದಿದ್ದು ಕಲ್ಯಾಣ ಕರ್ನಾಟಕದ ಸಾರಸತ್ವ ಲೋಕಕ್ಕೆ ಹೆಸರುವಾಸಿಗಳು.

13
469 views

Comment