ಎನ್ಎಸ್ಎಸ್ಕೆ ಸಕ್ಕರೆಕಾರ್ಖಾನೆ ಅಭಿವೃದ್ಧಿಗೆ ನೆರವಿಗೆ ಬರಲು ಸರಕಾರಕ್ಕೆ ಆಗ್ರಹ
ಬೀದರ್ ಏನ್ ಎಸ್ ಎಸ್ ಕೆ ಸಕ್ಕರೆ ಕಾರ್ಖಾನೆಯು ಅವನತಿಯ ಅಂಚಿನಲ್ಲಿದ್ದು ಅದರ ಸಹಾಯಕ್ಕೆ ಸರಕಾರ ಬರಬೇಕೆಂದು ಅಧ್ಯಕ್ಷ ಸೂರ್ಯಕಾಂತ್ ನಾಗಮಾರಳ್ಳಿ ಒತ್ತಾಯಿಸಿದ್ದಾರೆ. ಬೀದರ್ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಅವರು ಸತತ ಪ್ರಯತ್ನ ಮಾಡಿ ರೈತರ ಬೆನ್ನೆಲುಬಾಗಿ ನಿಂತಿದ್ದಾರೆ. ಬಡವರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ ಅವರು ಜನಪ್ರಿಯ ರಾಜಕಾರಣಿಯಾಗಿ ಬೆಳೆದಿದ್ದಾರೆ.