logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಲಬುರಗಿ ಜಿಲ್ಲಾದ್ಯಂತ ಬುಧವಾರದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭ

ಕಲಬುರಗಿ ಜಿಲ್ಲಾಧ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷೆ ಬುಧವಾರ ಆರಂಭಗೊಳ್ಳಲಿದ್ದು 141 ಕೇಂದ್ರಗಳಲ್ಲಿ ಒಟ್ಟು 49327 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆ ಕೇಂದ್ರಗಳಲ್ಲಿ ಮೂಲಸೌಲಭ್ಯ ವೆಬ್ಸೈಟ್ ಕಾಸ್ಟಿಂಗ್ ಜಾಗ್ರತದಳ ಸೇರಿ ಅಗತ್ಯ ವ್ಯವಸ್ಥೆ ಮಾಡಲಾಗಿದ್ದುಯಾವುದೇಸಂದರ್ಭದಲ್ಲಿಅಕ್ರಮಕ್ಕೆಅವಕಾಶವಿಲ್ಲವೆಂದು
ಡಿಡಿಪಿಐ ಶಂಕ್ರಮ್ಮ ಢವಳಗಿ ಪತ್ರಕರ್ತರಿಗೆ ತಿಳಿಸಿದ್ದಾರೆ.

9
407 views

Comment