ಮನೆ ಬಳಕೆದಾರರಿಗೆ ಗ್ಯಾಸ್
ಸಿಲೆಂಡರ್ ಬಗ್ಗೆ ಆತಂಕ ಬೇಡ
14 ಕೆಜಿ ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ಗಳಿಗೆ ಯಾವುದೇ ಕೊರತೆ ಇಲ್ಲ ಜನರು ಗಾಳಿ ಸುದ್ದಿ ನಂಬಿ ಗೊಂದಲ ಸೃಷ್ಟಿಸಿ ಗ್ಯಾಸ್ ಏಜೆನ್ಸಿ ಮತ್ತು ಗ್ಯಾಸ್ ವಿತರಕರಿಗೆ ವಿನಾಕಾರಣ ತೊಂದರೆ ಕೊಡಬೇಡಿ ಎಂದು ಗ್ಯಾಸ್ ವಿತರಕರೋಬ್ಬರು ತಮಗೆ ಸಂಪರ್ಕಿಸಿದ ಪತ್ರಕರ್ತರಿಗೆತಿಳಿಸಿದರು.ಬುಕ್ಮಾಡಿದನಂತರ ನಿಮ್ಮ ಮನೆ ಬಾಗಿಲಿಗೆ ಬರುವುದು ಸಂಶಯ ಬೇಡ ತಿಂಗಳಿಗೆ ಒಂದರಂತೆ ಸಿಲಿಂಡರ್ಸಿಗಲಿದೆ ಆತಂಕ ಬೇಡ.