logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಲಬುರಗಿಯಲ್ಲಿ ಅಂಚೆ ಜೀವ ವಿಮಾ ಮೇಲಕ್ಕೆ ಅದ್ದೂರಿ ಚಾಲನೆ

ಅಂಚೆ ಜೀವ ವಿಮೆಯು ಜನರ ಆರ್ಥಿಕ ಭದ್ರತೆ ಕಡಿಮೆ ಪ್ರೇಮಿಯಂ ನಲ್ಲಿ ಹೆಚ್ಚಿನ ಬೋನಸ್ ನೀಡುವ ಸರಳ ವಿಶ್ವಾಸಾರ್ಹ ಯೋಜನೆ ಜಾರಿಗೆಯಾಗಿದೆ ಎಂದು ಕಲಬುರಗಿ ಅಂಚೆ ವಿಭಾಗದ ಅಧೀಕ್ಷಕ ರವೀಂದ್ರ ಬಿ ಎಲ್ ಜೀವ ವೀಮಾ ಮೇಳ ಉದ್ಘಾಟಿಸಿ ಮಾತನಾಡಿದರು. ಎಲ್ಲ ವ್ಯಾಪಾರಸ್ಥರು ಉದ್ಯಮಿಗಳು ಆಟೋ ಚಾಲಕರು ಈ ಯೋಜನೆಯ ಲಾಭ ಪಡೆಯಬೇಕೆಂದರು.

3
574 views

Comment