ಸೂಫಿ ಸಾಹಿತ್ಯ ಸಂಕಿರಣ ಉದ್ಘಾಟನೆ
ಸೂಫಿ ಸಾಹಿತ್ಯದಲ್ಲಿ ಸಂತರು ಧರ್ಮ ಆಧ್ಯಾತ್ಮಿಕ ಪ್ರೇಮ ಬಾಂಧವ್ಯ ಐಕ್ಯತೆಯ ಮಹತ್ವ ಜಗತ್ತಿಗೆ ತಿಳಿಸಿದರು ಎಂದು ಕೇಂದ್ರ ವಿವಿ ಕಡಗಂಚಿ ದೀನ್ ವಿಕ್ರಂ ವಿಸಾಜಿ ಸೂಫಿ ಸಾಹಿತ್ಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಕಿರಣ್ ಪಾಟೀಲ್ ಸ್ವಾಗತ ಗೀತೆ ಹಾಡಿದರು. ಪ್ಯಾರೆ ಕಾಲೇಜ್ ಅಧ್ಯಕ್ಷ ರಾಬಿಯ ಖಾನಂ ಕಾರ್ಯದರ್ಶಿ ರೇಷ್ಮಾ ಸುಲ್ತಾನಾಇದ್ದರು