ಸಮಗ್ರ ಗ್ರಾಮೀಣಾಭಿವೃದ್ಧಿಗೆ
ಶಾಸಕ ಮತ್ತಿ ಮೂಡ್ ಭರವಸೆ
ಕಲಬುರಗಿ ತಾಲೂಕಿನ ಗೋಳಾ .ಕೆ. ಗ್ರಾಮದಲ್ಲಿ 2.80 ಕೋ.ರೂ ನಲ್ಲಿ ಸಮುದಾಯ ಭವನ, ರಸ್ತೆಗಳ
ಸುಧಾರಣೆ ಕಾಮಗಾರಿಗೆ ಹಣ ನೀಡಲಾಗಿದೆ. ಸಮಗ್ರ ಗ್ರಾಮೀಣ ಅಭಿವೃದ್ಧಿಗೆ ವಾಗ್ದಾನ ಮಾಡಿದ
ಶಾಸಕಬಸವರಾಜ ಮತ್ತಿಮೂಡು ಕಾಮಗಾರಿಗೆಚಾಲನೆನೀಡಿದರು.
ರಾವೂರ್ ಶ್ರೀ ಸಿದ್ದಲಿಂಗ ಸ್ವಾಮಿ ಬಸವರಾಜ ಪಾಟೀಲ್ ಶರಣ್ ಗೌಡ ಪಾಟೀಲ್ ಇತರರು ಇದ್ದರು .