logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಕಲುಷಿತ ನೀರು ಬಳಸಿ ಅನೇಕರ ಸಾವು

ಜನರಿಗೆ ಕುಡಿಯಲು ನೀರು ಪೂರೈಸುತ್ತಿರುವ ನೀರಿನಲ್ಲಿ ರಾಸಾಯನಿಕ ಮತ್ತು ಬ್ಯಾಕ್ಟೀರಿಯಾ ಅಂಶಗಳು ಹೊಂದಿರುವ ವಿಷಯ ಜಲಜೀವನ ಮಿಷನ್ ಯೋಜನೆಯಡಿ ಪರೀಕ್ಷಿಸಿದ ನೀರಿನಲ್ಲಿ ಕಂಡುಬಂದಿದೆ. ಸ್ಟೋರೇಜ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸದಿರುವುದು ಕೊಳೆಚೆ ನೀರು ಸೋರಿಕೆಯಿಂದಅನೇಕರುಸಾವಿಗೆಡಾಗಿದ್ದಾರೆ.ಕ್ಲೋರಿನ್ಬಳಕೆಕಡ್ಡಾಯಸರಕಾರ
ಹೆಚ್ಚಿನ ನಿಗಾವಹಿಸಬೇಕು.

0
502 views

Comment