logo

ಇಂಡಿಯನ್ ಮಿನಿ ಪೇಂಟಿಂಗ್ಸ್ ಕಿಂಗ್ ಕಿಶೋರ್ ನಾಗುರೆಯೊಂದಿಗೆ ಸಂದರ್ಶನ

ಇಂಡಿಯನ್ ಮಿನಿ ಪೇಂಟಿಂಗ್ಸ್ ಇನ್ ಸ್ಪಿರಿಚುಯಾಲಿಟಿ ಮೆಡಿಟೇಶನ್ ಕಿಂಗ್ ಎಂದರೆ ಖ್ಯಾತಿ ಪಡೆದ ಕೆ ಎಸ್ ನಾಗುರೆ ಸಾವಿರಾರು ಪೇಂಟಿಂಗ್ಸ್ 30 ವರ್ಷದಲ್ಲಿ ಪೂರ್ತಿಗೊಳಿಸಿ ಅಮೆರಿಕಾದ ನ್ಯೂ ಯಾರ್ಕ್ ನಲ್ಲಿ ಪೇಂಟಿಂಗ್ ಪ್ರದರ್ಶನ ಮಾಡಿ ಅನೇಕ ಮಾನಸಿಕ ರೋಗಿಗಳ ಚಿಕಿತ್ಸೆಗೆ ಪ್ರೇರಕರಾದ ಇವರ ಪೇಂಟಿಂಗ್ಸ್ ಅದ್ಭುತವಾಗಿತೆಂದು ಟೈಮ್ ಅಂಡ್ ಸ್ಪೇಸ್ ಗ್ಯಾಲರಿಯ ಒಡತಿ ರೇಣುಕಾ ಜಾರ್ಜ್ ತಿಳಿಸಿದ್ದಾರೆ.

5
487 views