logo

ನಿಷೇಧಿತ ಸ್ಥಳಗಳಲ್ಲಿ ಭಾವಚಿತ್ರ ಕಟ್ಟೆ ನಿರ್ಮಾಣಕ್ಕೆ ಅವಕಾಶವಿಲ್ಲ

ಭಾಲ್ಕಿ ತಾಲೂಕಿನಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕ ಮತ್ತು ನಿಷೇಧಿತ ಸ್ಥಳಗಳಲ್ಲಿ ಮಹಾನುಭಾವರು ಚಿತ್ರ ಅಳವಡಿಕೆ ಕಟ್ಟೆ ನಿರ್ಮಾಣ ಕಂಬನಿಡುವುದು ಕಾನೂನು ಅಪರಾಧ ಅಂತವರು ವಿರುದ್ಧ ಕ್ರಿಮಿನಲ್ ಕೇಸ್ ಹೂಡಲಾಗುವುದೆಂದು ಭಾಲ್ಕಿ ತಾಲೂಕು ತಹಶೀಲ್ದಾರ್ ಮಲ್ಲಿಕಾರ್ಜುನ ವಡ್ಡನ್ಕೇರಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಖಡಕ್ ವಾರ್ನಿಂಗ್ ಮಾಡಿದ್ದಾರೆ.

61
863 views