logo

ಕಲ್ಬುರ್ಗಿ ಪಾಲಿಕೆಯಲ್ಲಿ ಕಾರ್ಮಿಕರ ಸಂಬಳಕ್ಕೂ ಹಣವಿಲ್ಲ ಆರೋಪ

15 ದಿನಕ್ಕೊಮ್ಮೆ ಕಲಬುರ್ಗಿ ನಗರದಲ್ಲಿ ನೀರು ಸರಬರಾಜು ಆಗುತ್ತಿದೆ ನೀರಿನ ಕೊರತೆಉಂಟಾದರೂಶಾಸಕಅಲ್ಲಂ
ಪ್ರಭು ಪಾಟೀಲ್ ವಿದೇಶ ಪ್ರವಾಸಕ್ಕೆ ಪ್ಲಾನ್ ಮಾಡಿದ್ದು ಖಂಡನೀಯ ಎಂದು ಪಾಲಿಕೆ ಸದಸ್ಯ ರಾದ ಮಲ್ಲಿಕಾರ್ಜುನ್ ಉದನೂರು ವಿಶಾಲ್ ದರ್ಗಿ ಕಿಡಿಕಾರಿ ಕಾಂಗ್ರೆಸ್ ಸರ್ಕಾರದಲ್ಲಿ ಪಾಲಿಕೆ ಆಡಳಿತ ಹದಗೆಟ್ಟಿದೆ ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ ಎಂದರು.

51
1786 views