logo

ಕಲಬುರ್ಗಿ ಕೋಟೆಯ ಸೋಮೇಶ್ವರ ಪೂಜೆಗೆ ತಡೆ ಬಂಧನ -ಬಿಡುಗಡೆ

ಕಲಬುರಗಿ ಕೋಟಿಯಲ್ಲಿಯ ಪ್ರಾಚೀನ ಕಾಲದ ಸ್ವಯಂಭೋ ಸೋಮೇಶ್ವರ ದೇವಾಲಯದಲ್ಲಿ ರವಿವಾರ ಮಹಾಶಿವರಾತ್ರಿ ನಿಮಿತ್ಯ ಭಜರಂಗದಳ ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಪೂಜೆ ಸಲ್ಲಿಸಲು ಆಗಮಿಸಿದ ವೇಳೆ ಪೊಲೀಸರು ಪ್ರಮುಖರಾದ ದಿವ್ಯಾ ಹಾಗರ್ಗಿ, ಪ್ರಶಾಂತ್ ಜಾಧವ್, ಅಣ್ಣಾರಾವ ಪಾಟೀಲ್,ಸಾಗರ್ ರಾಠೋಡ್ ಮತ್ತು ಇತರರನ್ನು
ಬಂಧಿಸಿ ಬಿಡುಗಡೆ ಗೊಳಿಸಿದರು.

14
680 views