logo

ಆಳಂದ್ನಲ್ಲಿ ನಿಷೇಧಾಜ್ಞೆ ಜಾರಿ

ಆಳಂದ್ ಪಟ್ಟಣದ ವಿವಾದಿತ ದರ್ಗಾ ಆವರಣದಲ್ಲಿರುವ ರಾಘವ್ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ಪೂಜೆ ಹಿನ್ನೆಲೆ ಕಲಬುರಗಿ ಹೈಕೋರ್ಟ್ ಪೀಠ ವಿಚಾರಣೆ ನಡೆಸಿ 14 ಜನರಿಗೆ ಪೂಜೆಗೆ ಅವಕಾಶಕಲ್ಪಿಸಿದೆಜಿಲ್ಲಾಡಳಿತನಿಷೇಧಾಜ್ಞೆ ಜಾರಿಗೆಗೋಳಿಸಿದೆ ಪೊಲೀಸ್ ಕಮಿಷನರ್ ಶರಣಪ್ಪ ಎಸ್ ಡಿ, ಎಸ್ ಪಿ ಅದ್ದೂರಿ ಶ್ರೀನಿವಾಸಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

0
444 views