logo

ಜಿಡಗಾ ಶ್ರೀಗಳ ಆಶೀರ್ವಾದ ದಿಂದ ಡಾ.ಈಶ್ವರ್ ಡಾ.ಶರಣೇಶ್ವರಿ ಮದುವೆ

ಕಲಬುರ್ಗಿಯ ರೇಷ್ಮೀ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ದಿ. ಶ್ರೀ ನಾಗೇಂದ್ರ ರೇಷ್ಮೀ ಯವರ ಪುತ್ರಿ ಡಾ.ಶರಣೇಶ್ವರಿ ಯವರ ಮದುವೆ ಡಾ.ಈಶ್ವರ್ ರವರೊಂದಿಗೆ ಜಿಡಗಾ ಶ್ರೀಗಳಾದ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮಿಗಳ ದಿವ್ಯ ಆಶೀರ್ವಾದಗಳೊಂದಿಗೆ ಜಿಡಗಾ ಮಠದಲ್ಲಿ ಇಂದು ಜರುಗಿತು. ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಭಾರತಿ ರೇಷ್ಮೀ, ಕಾರ್ಯದರ್ಶಿ ಶರದ್ ರೇಷೀ, ಸದಸ್ಯ ಶಿಶಿರ್ ರೇಷ್ಮೀ ಇತರರು ಇದ್ದರು.

0
123 views