logo

ಬೀದರ್ ಪೊಲೀಸರ ಮಿಂಚಿನ ಕಾರ್ಯಚರಣೆ ಕಿಡ್ನ್ಯಾಪರ ಲಾಕ್

ನಗರದ ಸಬ್ರ್ಬನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 9 ವರ್ಷದ ಬಾಲಕನೊಬ್ಬನನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಕೇವಲ ಒಂದೇ ತಾಸಿನಲ್ಲಿ ,ಖಚಿತ ಮಾಹಿತಿ ಮೇರೆಗೆ ಬಂಧಿಸಿ ಬಾಲಕನನ್ನು ಪಾಲಕರ ವಶಕ್ಕೆಒಪ್ಪಿಸಿಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಮಿಂಚಿನ್ಕಾರ್ಯಚರಣಕ್ಕೆ ಎಸ್ ಪಿ ಪ್ರದೀಪ ಗುಂಟಿಪ್ರಶಂಸಿದ್ದಾರೆ.

1
800 views