logo

ಮಹಿಳೆಗೆ ನಿರ್ದೇಶಕ ಹುದ್ದೆ ನೀಡಲು ಆಗ್ರಹ

ಕಲಬುರಗಿಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಇಲ್ಲಿಯವರೆಗೆ ಪುರುಷರನ್ನು ನಿಯೋಜನೆ ಮಾಡಲಾಗುತ್ತಿತ್ತು. ಈಗ ಮಹಿಳೆಯರಿಗೆ ಅಧ್ಯಕ್ಷ ಮತ್ತುನಿರ್ದೇಶಕ ಹುದ್ದೆ ನೀಡಬೇಕೆಂದುಬ್ರಾಹ್ಮಣಮಹಿಳಾ ಟ್ರಸ್ಟ್ಅಧ್ಯಕ್ಷೆರಾಜ್ಯಶ್ರೀದೇಶಮುಖರವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎ.ಜಯಸಿಂಹರವರಿಗೆಒತ್ತಾಯಿಸಿದ್ದಾರೆ. ಈಗಾಗಲೇ ಎಂಟು ಜಿಲ್ಲೆಗೆ ಪುರುಷರು ಆಯ್ಕೆಯಾಗಿದ್ದು ಕಲ್ಬುರ್ಗಿಗೆ ಸ್ತ್ರೀಯರಿಗೆ ಅವಕಾಶ ನೀಡಬೇಕೆಂದರು.

63
1677 views