logo

ಇಂದು ಲತಾ ಮಂಗೇಶ್ಕರ್ ಶ್ರದ್ಧಾಂಜಲಿ ಕಾರ್ಯಕ್ರಮ

ಭಾರತ ರತ್ನ ಪ್ರಶಸ್ತಿ ವಿಜೇತೆ
ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ನಾಲ್ಕನೆಯ ಶ್ರದ್ಧಾಂಜಲಿ ಕಾರ್ಯಕ್ರಮ ಕಲಬುರಗಿ ನಗರದ ಲಾಲ್ಗೇರಿ ಕ್ರಾಸ್ ಹತ್ತಿರದ ಎಂಜಿ ಘನಾತೆ ಮ್ಯೂಸಿಕ್ ಸ್ಟುಡಿಯೋದಲ್ಲಿ ಇಂದು 6-2- 2026 ರಂದು ಸಂಜೆ 7-00 ಗಂಟೆಗೆ ಜರಗಲಿದೆ, ಎಂದು ಎಂಜಿ ಘನಾತೆ ತಿಳಿಸಿದ್ದಾರೆ. ಮೆಲೋಡಿ ಮ್ಯೂಜಿಷಿಯನ್ಸ್ ಕಲಾವಿದರಿಂದ ಸುಮಧುರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಘನಾತೆ ತಿಳಿಸಿದ್ದಾರೆ.

4
859 views