logo

ಸತ್ತ ಮೇಲೆ ದೇಹ ದಾನ ಮಾಡಿ ಪರೋಪಕಾರಿ ಯಾಗಬಹುದು

ಮನುಷ್ಯ ಸ್ವಾರ್ಥಕ್ಕಾಗಿ ಬದುಕದೆ ಪರೋಪಕಾರ ಜೀವನ ನಡೆಸಬೇಕು, ಬದುಕಿದ್ದಾಗ ಅಷ್ಟೇ ಅಲ್ಲ ಸತ್ತ ಮೇಲೆ ದೇಹ ದಾನಮಾಡಿಪರೋಪಕಾರಮಾಡಬಹುದೆಂದು ಮುಗುಳ್ನಾಗವ ಕಟ್ಟಿಮನಿ ಹಿರೇಮಠದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಕಲಬುರಗಿಸಮೀಪದನಂದೂರುಗ್ರಾಮದ ಕರಕೊಳ್ಳ ಗುಡ್ಡದ ಕರಿಬಸವೇಶ್ವರ ಜಾತ್ರೆ ಯಲ್ಲಿ ಆಶೀರ್ವೊಚ್ಚನ ನೀಡಿದರು. ಬಿಜೆಪಿ ನಾಯಕಿ ಜಯಶ್ರೀ ಮತ್ತಿಮೂಡ್ ಕಡುಕೋಳ ನಾಗಭೂಷಣ ಸ್ವಾಮಿ ಇದ್ದರು.

0
754 views