logo

ಶ್ರೀಂಗೇರಿ ಅಕಾಡೆಮಿ ಯಿಂದ ಉಚಿತ ತರಬೇತಿ

ಪ್ರೋ-ಟೇಕ್ ಗ್ರಾಮೀಣ ಶಿಕ್ಷಣ ಟ್ರಸ್ಟ್ ಕಲಬುರಗಿ ಅಡಿಯಲ್ಲಿ ಶೀಂಗೇರಿ ಅಕಾಡೆಮಿ ವತಿಯಿಂದ ಅಗ್ನಿವೀರ ಮತ್ತು ಅಗ್ನಿಪಥ ಜೊತೆಗೆ ಎಸ್ ಎಸ್ ಸಿ-G D ಕಾನ್ಸ್ಟೇಬಲ್ 25,487 ಹುದ್ದೆಗಳ ಆಯ್ಕೆ ಗಾಗಿ 60 ದಿನಗಳ ಉಚಿತ ತರಬೇತಿ ಪ್ರತಿದಿನ ಮಧ್ಯಾಹ್ನ 2 ರಿಂದ 5 ಗಂಟೆವರೆಗೆ ನಿಯೋಜಿಸಲಾಗಿದೆ. ಆಸಕ್ತರು ಕೆಲಸದ ಸಮಯದಲ್ಲಿ ಕಾರ್ಯಾಲಯಕ್ಕೆ ಬಂದು ಸವಿಸ್ತಾರವಾಗಿ ತಿಳಿದುಕೊಳ್ಳಬಹುದು ಎಂದು ಸಂಸ್ಥೆ ಮೂಲಗಳು ತಿಳಿಸಿವೆ.

0
712 views