logo

ಹುಚ್ಚು ನಾಯಿಗೆ ಪಾಲಿಕೆಯ ಮಹಿಳಾ ನೌಕರ ಬಲಿಪಶು

ಕಲಬುರಗಿ ನಗರದ ವಾರ್ಡ್ ಸಂಖ್ಯೆ 31ರ ಓಂ ನಗರ್ ಗೇಟ್ ಬಳಿ ಮಹಾನಗರ ಪಾಲಿಕೆ ಮಹಿಳಾ ಸಿಬ್ಬಂದಿ ಜಗದೇವಿ ಕಸಗೂಡಿಸುತ್ತಿದ್ಧಾ ಗ ಹುಚ್ಚು ನಾಯಿ ಒಂದು ಹಲ್ಲೆ ನಡೆಸಿಗಂಭೀರಗಾಯಗೊಳಿಸಿತು.ತಕ್ಷಣ ಅವರನ್ನುಆಸ್ಪತ್ರೆಗೆಚಿಕಿತ್ಸೆಗೆಕಳುಹಿಸಲಾಯಿತು. ಈಗಲಾದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಬೇಗ ಎಚ್ಚೆತ್ತು ಬೀದಿ ನಾಯಿಗಳನ್ನು ಹಿಡಿದು ಜನರನ್ನುರಕ್ಷಿಸಬೇಕು. ಇಗಾಗಲೆ ಮಕ್ಕಳು ಮಹಿಳೆಯರು ವೃದ್ಧರು ನಾಯಿಗಳ ಹಲ್ಲೆಗೆ ಬಲಿಯಾಗಿದ್ದಾರೆ ಎಂದು ನೆರೆದ ಜನ ಆಕ್ರೋಶ ವ್ಯಕ್ತಪಡಿಸಿದರು.

0
746 views