ಸಂಚಾರಿ ಪೊಲೀಸ್ ವಾಹನ ಲೈಸೆನ್ಸ್ ಇಲ್ಲದೆ ಡ್ರೈವ್ ಮಾಡಿದ ಕಾನ್ಸ್ಟೇಬಲ್
ಬೀದರ್ ನಲ್ಲಿ ಸಂಚಾರಿ ಪೊಲೀಸ್ ವಾಹನ ಸಂಖ್ಯೆ ಕೆಎ 38G 0329 ಇನ್ಸೂರೆನ್ಸ್ ಮಾಡಿಸದ ವಾಹನ ರಸ್ತೆಗಿಳಿಸಿ ಸಾರ್ವಜನಿಕರನ್ನೇ ದಭಾಯಿಸಿದ ಪೊಲೀಸ್ ಪೇದೆ ಚಾಲಕನನ್ನು ಇನ್ಸೂರೆನ್ಸ್ ಪ್ರತಿ ತೋರಿಸಲು ಕೇಳಿದಾಗ ಸಾರ್ವಜನಿಕರಿಗೆ ಪೊಲೀಸ್ರಿಗೆ ಪ್ರಶ್ನೆ ಮಾಡುವ ಹಕ್ಕು ಇಲ್ಲ ಎಂದು ಉದಟ್ಟತನದಿಂದ ಏಕವಚನದಲ್ಲಿ ಮಾತನಾಡಿದಎಂದುಕರ್ನಾಟಕರಾಷ್ಟ್ರಸಮಿತಿಪಕ್ಷಬೀದರಅರ್ಧ್ಯಕ್ಷಹನುಮಂತಅವರುಆರೋಪಿಸಿಎಸ್ಪಿಅವರಿಗೆದೂರುನೀಡಲಾಗುವುದೆಂದು ಪತ್ರಕರ್ತರಿಗೆ ತಿಳಿಸಿದರು.