ಇಂದು ಎಸ್ ಆರ್ ಎನ್ ಮೆಹತಾ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ
ಕಲಬುರಗಿಯ ಎಸ್ ಆರ್ ಎನ್ ಮಹೇತಾ ಸ್ಟೇಟ್ ಶಾಲೆಯ ವಾರ್ಷಿಕೋತ್ಸವ ಜನೆವರಿ 18 ರವಿವಾರ ಸಂಜೆ 5:00ಗೆ ಸೇಡಂ ರಸ್ತೆಯ ಸಿಬಿಎಸ್ಸಿ ಶಾಲಾ ಆವರಣದಲ್ಲಿ ಜರುಗದಲ್ಲಿದ್ದು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶ ಕೆವಿ ಶ್ರೀನಾಥ ಮತ್ತು ಜಿಲ್ಲಾಧಿಕಾರಿ ಫೌಜಿಯಾ ತರನ್ನು ಮ್ ಆಗಮಿಸಲಿದ್ದು ಟ್ರಸ್ಟಿ ಚಕೋರ್ ಮೆಹತಾ ಮತ್ತು ನಿರ್ದೇಶಕ ಪ್ರೀತಮ್ ಮೆಹತಾ ಸಮಾರಂಭದಲ್ಲಿ ಉಪಸ್ಥಿತರಿರುವರೆಂದು ಶಾಲಾ ಮಂಡಳಿ ವರದಿ ಮಾಡಿದೆ