logo

ಗ್ರಾಮ ಪಂಚಾಯತ್ ಗಳಲ್ಲಿಗ ಅಧಿಕಾರಿಗಳ ಕಾರುಬಾರು

ರಾಜ್ಯದ್ಯಂತ ಗ್ರಾಮ ಪಂಚಾಯತಿಗಳ ಐದು ವರ್ಷಗಳ ಅಧಿಕಾರವಧಿ 2025 ಕ್ಕೆ ಮುಕ್ತಾಯಗೊಂಡು 2026ರ ಸಾಲಿನ ನೂತನ ಜನಪ್ರತಿನಿಧಿಗಳ ಆಯ್ಕೆ ವರೆಗೆ ಆಡಳಿತ ಅಧಿಕಾರಿಗಳು ಪಂಚಾಯತಿಗಳ ಅವಧಿ ಮುಗಿದ ತಕ್ಷಣ ನಿತ್ಯ ಚಟುವಟಿಕೆ ಬೀದಿ ದೀಪ, ಕುಡಿಯುವ ನೀರು, ಸ್ವಚ್ಛತೆ ಕಾಪಾಡುವ ವ್ಯವಸ್ಥೆ ನಿಲ್ಲದಂತೆ ಗ್ರಾಮ ಸ್ಥಳೀಯಸಂಸ್ಥೆಗಳಿಗೆಆಡಳಿತಅಧಿಕಾರಿಗಳನ್ನುನೇಮಕಮಾಡುವಂತೆಸರಕಾರಆದೇಶಿಸಿದೆ.ಆಯಾಜಿಲ್ಲೆ ಯು ಜಿಲ್ಲಾಧಿಕಾರಿಗಳಿಗೆ ಈ ಜವಾಬ್ದಾರಿ ಸರ್ಕಾರ ಒಪ್ಪಿಸಿದೆ.

25
944 views