logo

ಡಿವೈಡರ್ ಗೆ ಡಿಕ್ಕಿ ಭೀಕರ ಅಪಘಾತದಿಂದ ಅಶ್ವಿನಿ ಪಾರು

ಬೀದರ್ ನಗರದ ಶಿವನಗರ್ ನಿವಾಸಿ ಶ್ರೀಮತಿ ಅಶ್ವಿನಿ ಶ್ರೀಕಾಂತ್ ಕೋಟಗಿ ಇತ್ತೀಚಿಗೆ ಸ್ವಯಂ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಹಾಗೂ ಹೆಲ್ಮೆಟ್ ಧರಿಸಿದ್ದರಿಂದ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಸಾಮಾಜಿಕ ಜಾಲತಾಣದಲ್ಲಿ ಅಪಘಾತದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಅವರು ಒಂದು ವೇಳೆ ಸಂಚಾರ ನಿಯಮದ ಜೊತೆ ವಾಹನ ನಡೆಸುವಾಗಲಕ್ಷಅತ್ತಿತ್ತಹರಿದಾಡಿದಂತೆರಸ್ತೆಯಮೇಲೆಕೇಂದ್ರೀಕೃತವಿದ್ದರೆಇದನ್ನುತಡೆಯಬಹುದಾಗಿತ್ತು ಎಂದು ಕೆಲವರ ಅನಿಸಿಕೆ.

26
1160 views