ಬಿದಿ ನಾಯಿ ಕಡಿತ ಸಾವುಗಳಿಗೆ ರಾಜ್ಯ ಸರ್ಕಾರಗಳೇ ಹೊಣೆ-ಸುಪ್ರೀಂ
ರಾಷ್ಟ್ರದ್ಯಂತ ಬೀಡಾಡಿ ಪ್ರಾಣಿಗಳಿಗೆ ಸಂಬಂಧಿಸಿದೆ ನಿಯಮಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಂದೀಪ್ ಮೆಹತಾ ಎನ್ ವಿ ಅಂಜಾರಿಯಾ ಮತ್ತು ವಿಕ್ರಂ ನಾಥ್ ಹೊಂದಿದ ಪೀಠ ಪ್ರತಿಯೊಂದು ನಾಯಿ ಕಡಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಪರಿಹಾರ ಪಾವತಿಸಲು ರಾಜ್ಯ ಸರ್ಕಾರಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ.ಮಕ್ಕಳುಮತ್ತು ವೃದ್ಧರಿಗೆ ನಾಯಿ ಕಡಿತಸಾವುಅಥವಾಗಾಯ ಉಂಟಾದಲ್ಲಿ ಅದಕ್ಕೆ ಭಾರಿ ಪರಿಹಾರ ರಾಜ್ಯ ಸರ್ಕಾರ ನೀಡಬೇಕೆಂದು ಸೂಚಿಸಲಿದೆ. ಎಂದರು