ಆಕಸ್ಮಿಕ ಗೋವುಗಳ ಸಾವಿಗೆ ಶೀಘ್ರ ತನಿಖೆಗೆ ಆಗ್ರಹ
ಕಲಬುರಗಿ ಶಹಾಬಜಾರ್ ತಾಂಡದಲ್ಲಿ 150 ಗೋವುಗಳು ಹೊಂದಿರುವ ಲಂಬಾಣಿಗರು, ಸಾಕಾಣಿಕೆ ಮಾಡುತ್ತಿದ್ದು ಒಂದು ವಾರದಿಂದ ನಾಲ್ಕೈದು ಆಕಳುಗಳು ಆಕಸ್ಮಿಕ ಸಾವಿಗೀಡಾಗಿ ಸಂಶಯಗೊಂಡು ತಾಂಡಾದ ಬದ್ಲಾ ಬಾಯಿ ರಾಥೋಡ್ ಪೊಲೀಸರು ಮತ್ತು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ದೂರಿದ್ದಾರೆ. ಗೋವುಗಳನ್ನು ಬೆಳಿಗ್ಗೆ ಮೇಯಿಸಲು ಬಿಟ್ಟಾಗ ಅನೇಕಕಡೆಹೊಟ್ಟೆಉಬ್ಬಿದಸ್ಥಿತಿಯಲ್ಲಿಮೃತಪಟ್ಟಿವೆ.ಪಾಲಿಕೆಸದಸ್ಯ ಕೃಷ್ಣ ನಾಯಕ್ ಸ್ಥಳಕ್ಕೆ ಆಗಮಿಸಿ ತೀವ್ರ ತನಿಖೆಗೆ ಆಗ್ರಹಿಸಿದ್ದಾರೆ.