logo

ಬಸವಕಲ್ಯಾಣ ಅಕ್ಕ ಪೊಲೀಸ್ ಪಡೆಗೆ ಬೋಲೇರೋ ಜೀಪ್ ಹಸ್ತಾಂತರ

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಕುರಿತು ರಚನೆಯಾದ ಅಕ್ಕನಪಡೆ ಇನ್ನೂ ಉತ್ತಮ ಸೇವೆ ಸಲ್ಲಿಸಲೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ,ಬೋಲೇರೋಮಾದರಿಯ ವಾಹನವನ್ನು ನೀಡಿದ್ದು ರಾಜ್ಯಮಟ್ಟದ ಸಲಹೆಗಾರರಾದ ಶ್ರೀಮತಿ ಶೈನಿ ಪ್ರದೀಪ್ ಗುಂಟಿಯವರು ಬಸವಕಲ್ಯಾಣ ಅಕ್ಕಪಡೆಗೆ ವಾಹನವನ್ನು ಹಸ್ತಾಂತರಿಸಿ ಚಾಲನೆ ನೀಡಿದರು. ನಂತರ ಅಕ್ಕಪಡೆ ಕರಾಟೆ ಪ್ರದರ್ಶನ ಮೂಲಕ ಸಂರಕ್ಷಣೆಗೆ ರೆಡಿ ಎಂದು ಸಂದೇಶ ನೀಡಿದರು.

68
1737 views