ಸಚಿವ ತಂದೆ ಸಂಸದ ಮಗ ಇಬ್ಬರ ಒಡನಾಟ ಸ್ನೇಹಮಯ ಆನಂದಮಯ
ಬೀದರ್ ಸಂಸದ ಸಾಗರ್ ಖಂಡ್ರೆ , ಅವರ ಸಂಬಂಧ, ಅವರ ತಂದೆ ಸಚಿವ ಈಶ್ವರ್ ಖಂಡ್ರೆ ಅವರೊಂದಿಗೆ ತುಂಬಾ ಸ್ನೇಹಮಯ ಮತ್ತು ಆತ್ಮೀಯತೆಗೆ ಮೈಲಿಗಲ್ಲಾಗಿದೆ ಎಂದು ಸಾಗರ್ಖಂಡ್ರೆಅವರ28ನೆಯ ಹುಟ್ಟು ಹಬ್ಬದವಾರ್ಷಿಕೋತ್ಸವದ ಸಮಯದಲ್ಲಿ ಹೇಳುತ್ತಿದ್ದರು. ಒಮ್ಮೆ ವಿಮಾನ ನಿಲ್ದಾಣದಲ್ಲಿ ಸಚಿವ ಈಶ್ವರ ಖಂಡ್ರೆ ಐಡಿ ಕಾರ್ಡ್ಕಿಗಾಗಿ ಹುಡುಕಾಡುತ್ತಿದ್ದಾಗ, ನೀವು ಸಂಸದನ ಜೊತೆಗೆ ಬಂದಿದ್ದೀರಿ ನನ್ನೊಂದಿಗೆ ಇದ್ದರೆ ಐಡಿಯಾರು ಕೇಳೋದಿಲ್ಲ ಎಂದು ನಗೆ ಚಟಾಕಿ ಹಾರಿಸಿದರಂತೆ ಇದೆ ಸ್ನೇಹಮಯಿ ಸಂಗಾತಿ.