logo

ಸೇಡಂನಲ್ಲಿ ದರ್ಶನ್ ನಿಕ ಕವಿ ಕೆ ಸಿ ಶಿವಪ್ಪ ನವರಿಗೆ ಸನ್ಮಾನ ಸಮಾರಂಭ

ಸಿದ್ದೇಶ್ವರ ಸ್ವಾಮಿಗಳ ಪ್ರಭಾವಕ್ಕೆ ಒಳಗಾದ ಕೆಸಿ ಶಿವಪ್ಪ ಅವರು ಬರೆದ 30,000ಕ್ಕೂ ಹೆಚ್ಚು ಚೌಪದಿಗಳಲ್ಲಿ ವ್ಯಕ್ತಿತ್ವ ವಿಕಸನ ಸಂಗತಿ ಇದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರು ಸೇಡಂ ಶ್ರೀ ಕೊತ್ತಲ ಬಸವ ಸಭಾಂಗಣದಲ್ಲಿ ಮುದ್ದು ರಾಮ ಮಂಜರಿ ಕೃತಿ ಮಂಥನ ಕಾರ್ಯಕ್ರಮದಲ್ಲಿ ಶಿವಪ್ಪನವರ ಘನವೆತ್ತ ಕೃತಿಗಳ ಬಗ್ಗೆ ಮಾತನಾಡಿದರು. ಡಾ.ಸದಾನಂದ ಬೂದಿ ಪಂಚಾಕ್ಷರಿ ಸ್ವಾಮಿ ಡಾ. ಎಂ ಎನ್ ತಳವಾರ್ ಅನುರಾಧ ಪಾಟೀಲ್ ಸಿದ್ದಪ್ಪ ತಳ್ಳಳ್ಳಿ ಇದ್ದರು.

4
241 views