logo

ಬೀದರ ಪಾಪನಾಶ ನಗೆಯೋಗ ಕೂಟದೊಂದಿಗೆ ಸಂದರ್ಶನ

ಅಂತರರಾಷ್ಟ್ರೀಯ ಲಾಫ್ಟರ್ಸ ಕ್ಲಬ್ ಮುಂಬೈಯ, ಬೀದರ್ ಶಾಖಾ ಸಂಸ್ಥೆ ಅಡಿಯಲ್ಲಿ ಅನೇಕ ಹಿರಿಯ ನಾಗರಿಕರು ಸೇರಿ ಯೋಗ ವ್ಯಾಯಾಮ ಹಾಗೂ ಅನೇಕ ಕಾರ್ಯಕ್ರಮಗಳನ್ನುದಿನಾಲೂಹಮ್ಮಿಕೊಂಡಿರ್ತಾರೆ.ಶಾಖೆಯಅಧ್ಯಕ್ಷಸಿದ್ದಯ್ಯಕವಡಿಮಠರವರುಮಾತನಾಡಿನಮ್ಮಸಂಸ್ಥೆಯಲ್ಲಿ.ಅನೇಕಸಾಮಾಜಿಕಕಾರ್ಯಕ್ರಮಗಳು ನಡೆಯುತ್ತವೆ ಎಂದರು.ದಶಪ್ಪ ಬೋರಗುಂಡೆ ವಿಸಾಜಿ ಎಸ್ ಜಿ ಪ್ರಭುಶೆಟ್ಟಿ ಮೂಲಗೆ ಮಹಾಲಿಂಗ ಬೆಲ್ದಾಳೆ ಚಂದ್ರಪ್ಪ ಬಿರಾದರ್ ಶಿವರಾಜ್ ಬುಕ್ಕಾ ಬಿ ಎನ್ ಸ್ವಾಮಿ ಇದ್ದರು.

12
24 views