ಅಪಾಯದ ಅಂಚಿನಲ್ಲಿದ್ದ ವೀರಶೈವ ಸಮಾಜ ಸಂಘಟನೆಗೆ ಪಾಟೀಲ್ ಕರೆ
ಇತ್ತೀಚಿನ ದಿನಗಳಲ್ಲಿ ಹಿಂದುತ್ವ ಮತ್ತು ಬಸವ ತತ್ವಕ್ಕೆ ಗಂಡಾಂತರ ಎದುರಾಗುತ್ತಿದ್ದು ಶ್ರೇಷ್ಠಸಂಸ್ಕೃತಿಉಳಿಯಬೇಕಾದರೆವೀರಶೈವ ಲಿಂಗಾಯತರು ಒಂದಾಗಬೇಕೆಂದುವೀರಶೈವ ಲಿಂಗಾಯತ ಮುಖಂಡ ನಂದಿ ಕುಮಾರ್ ಪಾಟೀಲ್ ಅವರು ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿ ,ಅಖಿಲ ಭಾರತವೀರಶೈವ ಲಿಂಗಾಯತ ಮಹಾಸಭೆಯಲ್ಲಿ ಮಾತನಾಡಿ, ಮನೆಮನೆಗಳಿಗೆಬಸವತತ್ವಪ್ರಚಾರವಾಗಬೇಕೆಂದರು. ಮಲ್ಲಿಕಾರ್ಜುನ್ ಪಾಲಾಮೂರ್ ವೀರಶೆಟ್ಟಿ ಇಮ್ಡಾಪುರ್, ಶಂಕರ್ ಶಿವಪುರಿ ಮತ್ತು ಶರಣಪ್ಪ ಪಾಟೀಲ್ ಇದ್ದರು.