logo

ಶಿವ ಶರಣ ಮಾದರ ಚೆನ್ನಯ್ಯನ ಪುತ್ತಳಿ ಸ್ಥಾಪನೆ

*ಇಂದು ಕಲ್ಬುರ್ಗಿ ಜಿಲ್ಲೆಯ ಸೇಡಂ ನಗರದಲ್ಲಿ ಶ್ರೀ ಶಿವಶರಣ ಮಾದರ ಚೆನ್ನಯ್ಯ ಜಯಂತಿ ಮತ್ತು ಮಾದರ ಚೆನ್ನಯನ ಪುತ್ಥಳಿ ಅನಾವರಣ ಹಾಗೂ ಬಹಿರಂಗ ಕಾರ್ಯಕ್ರಮದಲ್ಲಿ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಸ್ವಾಮೀಜಿಗಳು ಷಡಾಕ್ಷರಿ ಮನಿ ಸ್ವಾಮೀಜಿಗಳು ಹಾಗೂ ಕರ್ನಾಟಕ ಸರ್ಕಾರದ ಸಚಿವರಾದ ಶ್ರೀ ಕೆ.ಎಚ್ . ಮುನಿಯಪ್ಪಜೀ, ಶ್ರೀ ಆರ್. ಬಿ. ತಿಮ್ಮಪುರ್, ಶರಣ ಪ್ರಕಾಶ್ ಪಾಟೀಲ್, ಮಾಜಿ ಸಚಿವರಾದ ಶ್ರೀ ಹನುಮಂತಪ್ಪ ಹಾಲ್ಕೋಡ್ ಮಾಜೀ ಶಾಸಕರಾದ ಶ್ರೀ ರಾಜಕುಮಾರ ಪಾಟೀಲ್ ಹಾಗೂ ಇನ್ನಿತರ ಶಾಸಕರು, ಮಾಜಿ ಶಾಸಕರು, ಹಾಗೂ ಗಣ್ಯವ್ಯಕ್ತಿಗಳು ಪಾಲ್ಗೊಂಡ ಈ ಸಭೆಯಲ್ಲಿ ಇಂದು ನಾನು ಕೂಡ ಸಮುದಾಯದ ಪರವಾಗಿ ಭಾಗವಹಿಸಿದೆನು....💐🙏ಅಯ್ಯಪ್ಪ ರಾಮತೀರ್ಥ* ವರದಿಗಾರರು ಮಹೇಶ್ ಆರ್

32
1966 views