ಮುದ್ದುರಾಮ ಮಂಜರಿಯ 2ನೆಯ ಆವೃತ್ತಿ ಇಂದು ಬಿಡುಗಡೆ
ಕೆ ಸಿ ಶಿವಪ್ಪ ರಚಿತ 1008 ಚೌಪದಿಗಳ ಸಂಕಲನದ ಎರಡನೇ ಆವೃತ್ತಿ 'ಮುದ್ದು ರಾಮ' ಮಂಜರಿಬಿಡುಗಡೆಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆ ಸೇಡಂಅಡಿಯಲ್ಲಿಡಿಸೆಂಬರ್28ರಂದು11ಗಂಟೆಗೆಚೇಂಬರ್ ಆಫ್ ಕಾಮರ್ಸ್ ನಲ್ಲಿ ಬಿಡುಗಡೆಯಾಗಲಿದೆ.ಶ್ರೀಸದಾಶಿವ ಸ್ವಾಮೀಜಿಸಾನಿಧ್ಯವಹಿಸಲಿದ್ದು ಕೃತಿ ಬಿಡುಗಡೆ ಬಸವರಾಜ್ ದೇಶಮುಖ್, ಬಸವರಾಜ್ ಕೊನೇಕ್ ಅಧ್ಯಕ್ಷತೆವಹಿಸಲಿದ್ದು ಕಿರಣ ಪಾಟೀಲ್ ಪ್ರಾರ್ಥನೆ ಹಾಡಲ್ಲಿದ್ದಾರೆ.