logo

ಗ್ರಾಮ ಪಂಚಾಯತ್ ಅಧ್ಯಕ್ಷ ಲಂಚಕ್ಕೆ ಬಲಿ ಆರು ವರ್ಷದ ವರೆಗೆ ಸದಸ್ಯತ್ವ ರದ್ದು

ಕಲಬುರಗಿಯ ಕಾಳಗಿ ತಾಲೂಕು ರಾಜಾಪುರ್ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಕಾಶ ರೆಡ್ಡಿ ಮಲ್ಲಾರೆಡ್ಡಿ ಇವರು ಮಳಗಾ (ಕೆ) ಗ್ರಾಮದ ಚಾಂದ್ ಸುಲ್ತಾನಾ ರೋಷನ್ ರವರ ಖಾಲಿ ಸ್ಥಳವನ್ನು ಗ್ರಾಮ ಪಂಚಾಯತ್ ಡಿಸಿಬಿಯಲ್ಲಿ ಸೇರಿಸಲು ರೂ. ಐದು ಸಾವಿರ ಲಂಚ ಕೇಳಿ ಪಡೆಯುವಾಗ ಸಿಕ್ಕಿಬಿದ್ದು ಗ್ರಾಮ ಸ್ವರಾಜ್ ಪಂಚಾಯತ್ ರಾಜ್ ಅಧೀನಿಯಮ 1993 ರನ್ವಯ ಪ್ರಕರಣ 43 (ಎ) ಹಾಗೂ 48 (4)ರ ಅಧೀನಿಯಮ ಗ್ರಾಮ ಪಂಚಾಯತ್ ಸದಸ್ಯತ್ವದಿಂದ ತೆಗೆದುಹಾಕಿ ಸರಕಾರ ಆದೇಶ ಹೊರಡಿಸಿದೆ ಎನ್ನಲಾಗಿದೆ.

16
856 views