ಯುಪಿಎಸ್ಸಿ ಮೆಡಿಕಲ್ ಗ್ರೇಡ್ ಒನ್ ಗೆ 252 ನೇ ಸ್ಥಾನ : ಪೂಜಾ ಅದ್ಭುತ ಸಾಧನೆ
ಕಲಬುರಗಿ ನಿವಾಸಿ ಪೂಜಾ ಅಶೋಕ್ ಬಿರಾದಾರ್ ಕಲಬುರ್ಗಿಯ ಇಎಸ್ಐ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ. ಎಂಡಿ ಓದುತ್ತಿರುವಾಗಲೇ ಯುಪಿಎಸ್ಸಿ ಪರೀಕ್ಷೆ ಯಲ್ಲಿ 252ನೇ ಸ್ಥಾನ ಪಡೆದು ಅಖಿಲ ಭಾರತ ಮೆಡಿಕಲ್ ಗ್ರೇಡ್ ಒನ್ ಆಫೀಸರ್ ಹುದ್ದೆಗೆ ಅರ್ಹರಾಗಿದ್ದಾರೆ. ಯಾವುದೇ ತರಹದ ತರಬೇತಿ ಪಡೆದುಕೊಳ್ಳದೆ ಇವರು ಮಾಡಿದ ದೊಡ್ಡ ಕಾರ್ಯ ಎಂದ ಪೂರ್ಣಿಮಾ ಮತ್ತು ಗಿರೀಶ್ ಮಾಸಮಾಡೆ ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.